KPSC KAS FDA SDA
1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ
ಪ್ರಥಮ ಹಳ್ಳಿ - - - - ಈಸೂರು.
47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು
ಆಗಿನ ದಿವಾನ್ - - - - 1947. .ರಾಮಸ್ವಾಮಿ ಮೊದಲಿಯಾರ್.
48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
49)ಮೈಸೂರು ರಾಜ್ಯದ ಪ್ರಥಮ
ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
50)ಕರ್ನಾಟಕ ವಿಧ್ಯಾವರ್ಧಕ ಸಂಘ
ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.
Comments
Post a Comment