ಮೊಗಲರ ಕಾಲದ ಪ್ರಮುಖ ಕೃತಿಗಳು
ಮೊಗಲರ ಕಾಲದ ಪ್ರಮುಖ ಕೃತಿಗಳು
******************************
ಬಾಬರ್ :- ತುಜುಕ್ ಐ ಬಾಬರಿ,
ಗುಲ್ ಬದನ್ ಬೇಗಮ್:- ಹುಮಾಯುನ್ ನಾಮಾ,
ಅಬುಲ್ ಫಸಲ್:- ಐನ್ ಐ ಅಕ್ಬರಿ/ಅಕ್ಬರ್ ನಾಮಾ,
ಬದೌನಿ:- ಮುಂತ್ ಖಾಬ್ ಉಲ್ ತವಾರಿಕ್,
ಮುಲ್ಲಾ ದಾವೂದ್:- ತವಾರಿಕ್ ಐ ಆಲ್ಫಿ,
ನಿಜಾಂ ಉದ್ದೀನ್ ಅಹ್ಮದ್:- ತಬಖತ್ ಐ ಅಕ್ಬರಿ,
ಜಹಾಂಗೀರ್:- ತುಜುಕ್ ಐ ಜಹಾಂಗೀರಿ,
ಮಹ್ಮದ್ ಖಾನ್;- ಇಕ್ಬಾಲ್ ನಾಮಾ,
ಅಬ್ದುಲ್ ಹಮೀದ್ ಲಾಹೋರಿ :- ಬಾದ ಷಹಾ ನಾಮಾ,
ಇನಾಯತ್ ಖಾನ್ :- ಷಹಜಹಾನ್ ನಾಮಾ,
ಮಹ್ಮದೇ ಸಾಲಿಹ್ :- ಷಹಜಹಾನ್ ನಾಮಾ,
ದಾರಾಷುಕೋ:- ಸಫೀನತ್ ಉಲ್ ಔಲಿಯಾ,
ಔರಂಗಜೇಬ್ :- ರಖ್ಖತ್ ಐ ಅಲಂಗೀರ್,
ಕಫೀಖಾನ್ ;- ಮುಂತ್ ಖಾಬ್ ಉಲ್ ಮಬಾಬ್,
ಮಹ್ಮದ್ ಕಾಜಿಂ:- ಅಲಂಗೀರ್ ನಾಮಾ,
ಮಹ್ಮದ್ ಸಕೀ:- ಮಾಸೀರ್ ಐ ಅಲಂಗೀರಿ,
ಅಖಿಲ್ ಖಾನ್:- ಜಾಫರ್ ನಾಮಾ ಐ ಅಲಂಗೀರಿ,
ಮಹ್ಮದ್ ರಫೀ ಖಾನ್ :- ಹಮಲೈ ಹೈದರಿ,
ಸೂಜಾನ್ ರೈ ಖತ್ರಿ:- ಖುಲಾಸಕ್ ಉಲ್ ತವಾರಿಖ್,
ಭೀಮ್ ಸೇನ್:- ನುಸ್ಖ್ ಐ ದಿಲ್ ಖುಷಾ,
ಈಶ್ವರ್ ದಾಸ್;- ಫುತುಹತ್ ಐ ಅಲಂಗೀರಿ,
ನಿಮತ್ ಖಾನ್ ಅಲಿ:- ವಖೈ ಐ ಹೈದರಾಬಾದ್
Comments
Post a Comment