ಬಹಮನಿ_ಸಾಮ್ರಾಜ್ಯ

#ಬಹಮನಿ_ಸಾಮ್ರಾಜ್ಯ

✌ ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ.1347 – 1527

✌ ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - ಬಹಮನಿ ಸಾಮ್ರಾಜ್ಯ

✌ಸ್ಥಾಪಕ - ಅಲ್ಲಾವುದ್ದೀನ್ ಹಸನ್ ಗಂಗೂ ಮತ್ತೊಂದು ಹೆಸರು - ಜಾಫರ್ ಖಾನ್

✌ಬಹಮನಿ ಸಾಮ್ರಾಜ್ಯ ಸ್ಥಾಪನೆ - 1347 ಆಗಸ್ಟ್ 3

✌ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ - ಗುಲ್ಬರ್ಗ

✌ಗುಲ್ಬರ್ಗದ ಪ್ರಾಚೀನ ಹೆಸರು - ಅಹ್ ಸಾನಾಬಾದ್

✌ನಂತರದ ರಾಜಧಾನಿ - ಬೀದರ್

✌ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು - ಪರ್ಶಿಯಾದವರು.

#ಆಧಾರಗಳು

✌ ತಾರಿಕ್ - ಏ - ಪೆರಿಸ್ತಾ - ಫೆರಿಸ್ತಾ

✌ ಬಹರಾಮ್ - ಇ - ಮಾಸಿರ್ - ತಬತಬ

✌ಫುತ್ - ಉಸ್ - ಸಲಾತಿನ್ - ಇಸಾಮಿ

✌ತಬಕಾತ್ - ಇ - ಅತ್ತರಿ - ನಿಜಾಮುದ್ದೀನ್ ತಬಾಕಾತ್

✌ತಾಜ್ - ಕೀಸರ್ - ಉಲ್ ಮುಲ್ಕ್ - ಪೀರೋಜ್

✌ಮಾನಿಜರ್ - ಉಲ್ - ಇನ್ಪಾ - ಮಹಮ್ಮದ್ ಗವಾನ್

✌ನಿಕೆಟಿನ್ - ( ರಷ್ಯಾದ ಪ್ರವಾಸಿ ) ಬರವಣಿಗೆಗಳು

#ರಾಜಕೀಯ_ಇತಿಹಾಸ

✌ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ (1347 – 1358) ಬಹಮನಿ ವಂಶದ ಸ್ಥಾಪಕ .

✌ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು - ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ

✌ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ - ಇಸಾಮಿ

✌ಒಂದನೇ ಮಹಮ್ಮದ್ ಷಾ (1358 – 1375) ಈತ ಹಸನ್ ಗಂಗೂನ ಮಗ

✌ಒಂದನೇ ಮಹಮ್ಮದ್ ಷಾ ಈತ ಗುಲ್ಬರ್ಗದಲ್ಲಿ ಅತಿದೊಡ್ಡ “ ಜೂಮ್ಮ ಮಸೀದಿ ” ಯನ್ನು ನಿರ್ಮೀಸಿದ

✌ ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು - ಜೈನುದ್ದೀನ್ ಪೌಲತಾಬಾದಿ ಹಾಗೂ ನಿಜಾಮುದ್ದೀನ್ ಬರಾನಿ

✌ಎರಡನೇ ಮಹಮ್ಮದ ಷಾ - (1377 – 1397) ಈತ ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು

✌ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ - ಹಫೀಜ್

✌ಫೀರೋಜ್ ಷಾ (1397 – 1422) ಬಹಮನಿ ಸುಲ್ತಾನದಲ್ಲೆ ಅತ್ಯಂತ ಶ್ರೇಷ್ಠ ಸುಲ್ತಾನ್

✌ಫೀರೋಜ್ ಷಾ ಪರ್ತಾ ಎಂಬುವವಳನ್ನ ಮೋಹಸಿ ವಿವಾಹವಾದನು

✌ಫೀರೋಜ್ ಷಾ ಹಸನ್ ಗಿಲಾನಿ ಈತನ ಆಸ್ಥಾನದ ಶ್ರೇಷ್ಠ ಕವಿ

✌ಫೀರೋಜ್ ಷಾ ಈತನ ಮುಖಂಡತ್ವದಲ್ಲಿ ದೌಲತಾ ಬಾದಿನಲ್ಲಿ ಒಂದು ಖಗೋಳ ವೀಕ್ಷಾಣಾಲಯಾವನ್ನ ತೆರೆಯಲಾಯಿತು

✌ಫೀರೋಜ್ ಷಾ ಈತ ಷಾನು - ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು

✌ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ ಫೀರೋಜ್ ಬಾದ್ ನಗರವನ್ನು ನಿರ್ಮಿಸಿದನು

✌ 1 ನೇ ಅಹಮದ್ ಷಾ - (1422 – 1436) 14422 ರಲ್ಲಿ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ಗೆ ಬದಲಾಯಿಸಿದನು

✌ 1 ನೇ ಅಹಮದ್ ಷಾ ಈತನನ್ನ ಜನರು ವಾಲಿ ಎಂದು ಕರೆಯುತ್ತದ್ದರು

✌ 1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ - ಅಜರಿ

✌ ಈತನ ಕೃತಿ - ಬಹಮನ್ ನಾಮ

✌ 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ (1436 1458) ಈತ ಬೀದರ್ ನಲ್ಲಿ ಒಂದು ವೈದ್ಯಲಾಯವನ್ನು ಸ್ಥಾಪಿಸಿದ

✌ 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ ಈತ ಜಲೀಂ (ದಬ್ಬಾಳಿಕೆ ರಾಜ) ಎಂದೇ ಹೆಸರಾಗಿದ್ದ .

✌ಮಹಮ್ಮದ್ ಗವಾನ್ (1411 – 1481) 1411 ರಲ್ಲಿ ಪರ್ಶಿಯಾದ “ ಗವಾನ್ ” (ಗಿಲಾನ್ ಗ್ರಾಮ) ದಲ್ಲಿ ಜನಿಸಿದನು.

✌ಮಹಮ್ಮದ್ ಗವಾನ್ ಈತನ ಬಿರುದು - ಖ್ವಾಜಾ - ಇ - ಜಹಾನ್

✌ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ ಹಿಂದೂ ದೇವಾಲಯವನ್ನು ದ್ವಂಸ ಮಾಡಿ “ ಘಾಜಿ ” ಎಂಬ ಬಿರುದನ್ನ ಪಡೆದುಕೊಂಡನು

✌ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು - ಲಷ್ಕರೆ

✌ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ 1472 ರಲ್ಲಿ “ ಗವಾನ್ ಮದರಸಾ ” ಎಂಬ ಕಾಲೇಜನ್ನ ನಿರ್ಮಿಸಿದನು

✌ಮಹಮ್ಮದ್ ಗವಾನ್ ಈತ ರಿಯಾಜ್ - ಉನ್ - ಇನ್ಫಾ , ಮಾನುಜರುಲ್ ಇನ್ಫಾ ಮತ್ತು ದಿವಾನ್ - ಇ- ಲಷ್ಕರ್ ಎಂಬ ಕೃತಿಯನ್ನು ರಚಿಸಿದನು

✌ಏಪ್ರಿಲ್ 15 . 1481 ರಲ್ಲಿ ಗವಾನನಿಗೆ ಗಲ್ಲು ಶಿಕ್ಷೆಯಾಯಿತು

#ಬಹಮನಿ_ಸುಲ್ತಾನರ_ಕೊಡುಗೆಗಳು

👍ಕೇಂದ್ರದಲ್ಲಿ ಸುಲ್ತಾನನೇ ಸರ್ವೋಚ್ಚ ಅಧಿಕಾರಿ -

👍ಸುಲ್ತಾನನ್ನ “ಭೂಮಿಯ ಮೇಲಿನ ದೇವರ ಅಧಿಕಾರಿ’ ಎಂದು ನಂಬಲಾಗಿತ್ತು .

#ಮಂತ್ರಿ_ಮಂಡಲ

☀️ವಕೀಲ್ - ಉಸ್ - ಸುಲ್ತಾನ್ - ಪ್ರಧಾನ ಮಂತ್ರಿ

☀️ಅಮೀರ್ - ಇ- ಜುಮ್ಲಾ - ಅರ್ಥ ಸಚಿವ
https://t.me/joinchat/AAAAAEJkYvrB5yck9ttCrQ

☀️ವಜೀರ್ - ಇ- ಅಶ್ರಫ್ - ವಿದೇಶಾಂಗ ಮಂತ್ರಿ

☀️ಅಮೀರ್ - ಉಲ್ - ಉಮ್ರಾ - ಮಹಾದಂಡ ನಾಯಕ

☀️ವಜೀರ್ - ಇ - ಕುಲ್ - - ಪೇಶ್ವೆ ಮಂತ್ರಿ

☀️ಖಾಜಿ - ನ್ಯಾಯಾಧೀಶ

☀️ಸದರ್ ಇ - ಜಹಾನ್ - ನ್ಯಾಯಾಡಳಿತ ಮಂತ್ರಿ

☀️ನಜೀರ್ - ಮುಖ್ಯ ಲೆಕ್ಕಾಧಿಕಾರಿ

☀️ಕೊತ್ವಾಲ - ನರ ರಕ್ಷಕ

☀️ಪ್ರಾಂತ್ಯದ ಹೆಸರು - ತರಫ್

☀️ಸರಕಾರ - ಜಿಲ್ಲೆ

☀️ರಗಣ - ತಾಲ್ಲೂಕ್

☀️ಅನಿಫ್ - ಜಿಲ್ಲೆಯ ಅಧಿಕಾರಿ

☀️ದೇಸಾಯಿ - ಪರಗಣಗಳ ಅಧಿಕಾರಿ

☀️ಮುಕ್ಕಣಗೌಡ - ಗ್ರಾಮದ ಅಧಿಕಾರಿ

☀️ಮಕ್ ದಾಬ್ - ಶಿಕ್ಷಣ ಕೇಂದ್ರ

☀️ ಫಿಕಾರ್ ನಾಮಾ ಕೃತಿಯ ಕರ್ತೃ - ಬಂದೇ ನವಾಜ್

☀️1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - ರಫಿ ಕ್ಷಾಜಿನ್

👇👇👇👇👇Extra Tips👇👇👇👇👇

👍ಇವರ ಕಾಲದ ಶೈಲಿಯನ್ನು “ಸಾರ್ಸನಿಕ್ ಶೈಲಿ” ಎಂದು ಕರೆಯಲಾಗಿದೆ

👍ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು

👍ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - ಬಂದೇ ನವಾಜ್ ದರ್ಗಾ

👍ಮಹಮ್ಮದ್ ಗವಾನ್ ನು 1472 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

👍ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - ಬೀದರಿ ಕಲೆ

👍ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - ಟೆಹ್ನಿಷಾನ್ ಎಂದು ಕರೆಯುವರು

👍ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - ಜರ್ನಿಪಾನ್ ಎಂದು ಕರೆಯುವರು

👍ಅಮೀರ್ ಉಲ್ ಉಮ್ರಾ - ಕೇಂದ್ರ ಸೇನಾಪತಿ

👍ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

👍ತೋಶಕ್ ಖಾನ್ - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

👍ಫಿಕಾರ್ ಘರ್ - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

👍ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - ಅರಬ್ಬಿ ಭಾಷೆಯ ಪಂಡಿತರು

👍ಅಲಿಮುದ್ದೀನ್ ಮತ್ತು ಹಕ

ೀಂ ನಾಸಿರುದ್ದೀನ್ - ಹೆಸರಾಂತ ಆಸ್ಥಾನ ವೈದ್ಯರು

👍ಇಬ್ರಾಹಿಂ ನಾಮ ಕೃತಿಯ ಕ್ರತೃ - ಅಬ್ದುಲ್

👍ಹಸನ್ ಗಂಗು ಗುಲ್ಬರ್ಗಕ್ಕೆ ಇಟ್ಟ ಹೆಸರು - ಹಸನ್ ಬಾದ್

👍ದಕ್ಷಿಣ ಭಾರತದಲ್ಲಿ ಮೊದಲು ಸಂಘಟಿತ ಆಡಳಿತ ಸ್ಥಾಪಿಸಿದ ಮುಸ್ಲಿಂ - ಮಹಮ್ಮದ್ ಬಿನ್ ತುಘಲಕ್

👍ಹಸನ್ ಗಂಗು - ಪರ್ಶಿಯಾದವನು

👍ಹಸನ್ ಗಂಗು - ಮಹಮ್ಮದ್ ಬಿನ್ ತುಘಲಕ್ ನ ಅಮೀರನಾಗಿದ್ದಾ

👍ಮಹಮ್ಮದ್ ಗವಾನ್ ನ ತಂದೆಯ ಹೆಸರು - ಜಲಾಲುದ್ದೀನ್ ಮಹಮ್ಮದ್

👍ಬಹಮನಿ ಸುಲ್ತಾನರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬೀದರ್ ಮತ್ತು ಗುಲ್ಬರ್ಗ

👍ಮಹಮ್ಮದ್ ಗವಾನ್ ನ ಮೊದಲ ಹೆಸರು - ಮಹಮ್ಮದ್ ಉದಿನ್ - ಅಹಮ್ಮದ್

👍ಬಹಮನಿ ರಾಜ್ಯದ ಕೊನೆಯ ಸುಲ್ತಾನ - ಕಲೀಮುಲ್ಲ

👍ಬಹಮನಿ ರಾಜ್ಯದಿಂದ ಹೊರಗೆ ಬಂದ ಮೊದಲ ಷಾಹಿ ರಾಜ್ಯ - ಬಿರಾರ್

👍ಬಹಮನಿ ರಾಜ್ಯದಿಂದ ಹೊರಗೆ ಬಂದ ಎರಡನೇ ಷಾಹಿ ರಾಜ್ಯ - ಬಿಜಾಪುರ

👍ಬಹಮನಿ ಸುಲ್ತಾನ ಆಡಳಿತ ಭಾಷೆ - ಪರ್ಶಿಯನ್

Comments

Popular posts from this blog

ಕರ್ನಾಟಕದ ಪ್ರಥಮಗಳು

KPSC KAS FDA SDA

Geography (ಭೂಗೋಳಶಾಸ್ತ್ರ)