ಇತಿಹಾಸ
ಇತಿಹಾಸಕ್ಕೆ ಸಂಬಂಧಿಸಿದಂತೆ one ಅಂಕದ ಪ್ರಶ್ನೆಗಳು....ಹಾಗೂ ಉತ್ತರಗಳು..
.
1. ಮೊಗಲ್ ಸಾಮ್ರಾಜ್ಯ ಸ್ಥಾಪನೆ ಅದ ವರ್ಷ?
*1526*
.
2. ಮೊಗಲ್ ಸಾಮ್ರಾಜ್ಯದ ಸ್ಥಾಪಕ?
*ಬಾಬರ್*
.
3. ಬಾಬರ್ ನ ಮೂಲ ಹೆಸರು?
*ಜಾಹಿರುದ್ದಿನ್*
.
4. ಬಾಬರ್ ಪದದ ಅರ್ಥ?
*ಹುಲಿ*
.
5. ಕಣ್ವ ಕದನ ಯಾವಾಗ ,? ಯಾರ ಯಾರ ನಡುವೆ ನಡೆಯುತ್ತದೆ?
*1527 ರಾಣಾಸಂಗ ಮತ್ತು ಬಾಬರ್*
.
6. ಗೋಗ್ರಾ ಕದನ ಯಾವಾಗ ? ಯಾರ ಯಾರ ನಡುವೆ ನಡೆಯುತ್ತದೆ?
*1529 ಮಹಮದ್ ಲೋದಿ ಮತ್ತು ಬಾಬರ್*
.
7. ಬಾಬರ್ ಸಮಾಧಿ ಎಲ್ಲಿದೆ?
*ಮೊದಲು ಆಗ್ರಾದ ಅರಮ್ ಬಾಗ್ ನಲ್ಲಿತ್ತು ಈಗ ಕಾಬೂಲ್ ನಲ್ಲಿದೆ*
.
8. ಬಾಬರ್ ಯಾವ ಸಂತತಿಗೆ ಸೇರಿದವನು?
*ಮಂಗೋಲ*
.
9. ಬಾಬರ್ ನ ಆತ್ಮ ಕಥನ ಯಾವುದು?
*ಬಾಬರ್ ನಾಮಾ (ತುಜಕಿ-ಇ-ಬಾಬರಿ)*
.
10. ಬಾಬರ್ ನಾಮಾ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
*ವಿಸ್ಮಯ ಪ್ರದೇಶ*
.
11. ಬಾಬರ್ ನಾಮಾ ದಲ್ಲಿ ಭಾರತದ ಯಾವ ಬೆಟ್ಟ ಗಳ ಬಗ್ಗೆ ವಿವರಿಸಲಾಗಿದೆ?
*ಸಿವಾಲಿಕ್*
.
12. ಬಾಬರ್ ಭಾರತೀಯರಿಗೆ ಯಾವ ಗುಣಗಳು ಇಲ್ಲ ಎಂದು ಹೇಳಿದನು?
*ಅತಿಥಿ ಸತ್ಕಾರದ ಗುಣ*
.
13. ಎರಡು ಬಾರಿ ಆಳ್ವಿಕೆ ಮಾಡಿದ ಮೊಘಲ್ ಚಕ್ರವರ್ತಿ ಯಾರು?
*ಹುಮಾಯೂನ್*
.
14. ಹುಮಾಯೂನ್ ಪದದ ಅರ್ಥ?
*ಅದೃಷ್ಟವಂತ*
.
15. ದೌರಾ ಕದನ ಯಾವಾಗ ನಡೆಯಿತು?
*1532 ಮಹಮದ್ ಲೋದಿ ಮತ್ತು ಹುಮಾಯೂನ್*
.
16. ಷೇರ್ ಖಾನ್ ಮತ್ತು ಹುಮಾಯೂನ್ ಮೊದಲ ಕದನ ಯಾವಾಗ ನಡೆಯಿತು?
*ಚುನಾರ್ 1537*
.
17. ಕನೋಜ್ ಕದನ ಯಾವಾಗ ನಡೆಯಿತು?
*1540 ಹುಮಾಯೂನ್ ಮತ್ತು ಷೇರ್ ಷಾ*
.
18. ಹುಮಾಯೂನ್ ಮತ್ತೆ ದೆಹಲಿ ಯನ್ನು ಯಾವಾಗ ವಶ ಪಡಿಸಿಕೊಂಡನು?
*1555*
.
19. ಹುಮಾಯೂನ್ ನಾಮಾ ಬರೆದವರು?
*ಗುಲ್ಬುದ್ದಿನ್ ಬೇಗಂ*
.
20. ಹುಮಾಯುನ್ ಸಮಾಧಿ ಎಲ್ಲಿದೆ?
*ದೆಹಲಿ*
.
21. ಹುಮಾಯೂನ್ ಎಲ್ಲಿ ಮರಣ ಹೊಂದಿದನು?
*ದೇವಾಪನ್ನ ವಾಚನಾಲಯ*
.
22.ಷೇರ್ ಷಾ ಯಾವ ಸಂತತಿಗೆ ಸೇರಿದವನು?
*ಸೂರ್*
.
23. ಷೇರ್ ಷಾ ನ ಮೂಲ ಹೆಸರು?
*ಫರೀದ್ ಖಾನ್*
.
24. ಷೇರ್ ಖಾನ್ ಎಂದು ಬಿರುದು ನೀಡಿದವರು ಯಾರು?
*ಬಿಹಾರದ ಬಹ್ರಾಮ್ ಖಾನ್*
.
25. ಷೇರ್ ಖಾನ್ ಎಂದು ಬಿರುದು ನೀಡಲು ಕಾರಣ?
*ಹುಲಿ ಕೊಂದಿದ್ದಕ್ಕೆ*
.
26. ಷೇರ್ ಖಾನ್ ನಿಗೆ ಷೇರ್ ಷಾ ಬಿರುದು ನೀಡಲು ಕಾರಣ?
*ಚೌಸಾ ಕದನ 1539 ರಲ್ಲಿ ಹುಮಾಯೂನ್ ನನ್ನು ಸೋಲಿಸಿದಕ್ಕೆ*
.
27. ಅಕ್ಬರ್ ನ ಮುನ್ಸೂಚಕ ಮತ್ತು ಅಕ್ಬರ್ ನ ಅಗ್ರಗಾಮಿ ಎಂದು ಷೇರ್ ಷಾನ ಎಕೆ ಕರೆಯುತ್ತಾರೆ?
*ಐದು ವರ್ಷದ ಉತ್ತಮ ಆಡಳಿತ*
.
28. ಷೇರ್ ಷಾ ಸಮಾಧಿ ಎಲ್ಲಿದೆ?
*ಬಿಹಾರದ ಸಸಾರಂ*
.
29. ಷೇರ್ ಷಾ ಯಾವಾಗ ಮರಣ ಹೊಂದಿದನು?
*1545 ಮೇ 22* ಸಿಡಿಮದ್ದು ಸ್ಫೋಟಗೊಂಡು
.
30. ಪ್ರಥಮ ಬಾರಿಗೆ ಪೋಲಿಸ್ ವ್ಯವಸ್ಥೆ ಜಾರಿಗೆ ತಂದವನು?
*ಷೇರ್ ಷಾ*
Spr
ReplyDelete