Current affairs

ಸಾಮಾನ್ಯ ಜ್ಞಾನ.

1) ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು?
* 125 ನೇ.

2) 2016 ರ ಪುರುಷರ ಟಿ 20 ವಿಶ್ವಕಪ್ ವಿಜೇತ ರಾಷ್ಟ್ರ ಯಾವುದು?
* ವೆಸ್ಟ್ ಇಂಡಿಸ್.

3) "ಆಧುನಿಕ ಮನು" ಎಂದು ಯಾರನ್ನು ಕರೆಯುತ್ತಾರೆ?
* ಡಾ.ಬಿ.ಆರ್.ಅಂಬೇಡ್ಕರ್.

4) ಬೆಲ್ಜಿಯಂನ ರಾಜಧಾನಿ ಯಾವುದು?
* ಬ್ರಸೆಲ್ಸ್.

5) ಅಂಬೇಡ್ಕರ್ ರವರ ಸಮಾಧಿಯ ಹೆಸರೇನು?
* ಚೈತ್ರ ಭೂಮಿ.

6) ಪೂನಾ ಒಪ್ಪಂದವಾದದ್ದು ಯಾವಾಗ?
* 1932 ರಲ್ಲಿ.

7) ಪ್ರಸ್ತುತ ವಾಯುಪಡೆಯ ಮುಖ್ಯಸ್ಥರು ಯಾರು?
* ಅರೂಪ್ ರಾಹಾ.

8) ಭಾರತದಾದ್ಯಂತ "ಪಂಚಾಯತ್ ರಾಜ್ ದಿವಸ್" ಎಂದು ಆಚರಿಸುತ್ತಾರೆ?
* ಏಪ್ರಿಲ್ 24.

9) "ವಿಶ್ವ ಮಲೇರಿಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 25.

10) ಪೆಪ್ಸಿಕೋ ಕಂಪನಿಯ ಸಿಇಒ ಯಾರು?
* ಇಂದ್ರಾನೂಯಿ.

11) "ವಿಶ್ವ ಭೂ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 22.

12) ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಯಾರು?
* ಸತ್ಯಾನಾದೆಲ್ಲಾ.

13) 2016 ರ ನೆಲ್ಸನ್ ಮಂಡೇಲಾ ಪ್ರಶಸ್ತಿ ಪಡೆದ "ತಬಸ್ಸುಮ್ ಅದ್ನಾನ್" ಯಾವ ದೇಶದ ಮಹಿಳಾ ಹಕ್ಕಗಳ ಹೋರಾಟಗಾರ್ತಿ?
* ಪಾಕಿಸ್ತಾನ.

14) ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
* ದೆಹಲಿ.

15) ಭಾರತದ ದೀಪಿಕಾ ಕುಮಾರಿ ಯಾವ ಆಟಕ್ಕೆ ಸಂಬಂಧಿಸಿದ್ದಾಳೆ?
* ಬಿಲ್ಲುಗಾರತಿ. (ಆರ್ಚರಿ).

16) ಎಸ್.ಬಿ.ಐ ಅಧ್ಯಕ್ಷೆ ಯಾರು?
* ಆರುಂಧತಿ ಭಟ್ಟಾಚಾರ್ಯ.

17) ರಿಲಯನ್ಸ್ ಪೌಂಡೇಷನ್ಸ್ ನ ಅಧ್ಯಕ್ಷೆ ಯಾರು?
* ನೀತಾ ಅಂಬಾನಿ.

18) ಮೂಲತಃ ಶಿಕ್ಷಕಿಯಾಗಿದ್ದ ಪ್ರಸ್ತುತ ಮುಖ್ಯಮಂತ್ರಿ ಯಾರು?
* ಆನಂದಿ ಬೆನ್ ಪಟೇಲ್ (ಗುಜರಾತ್).

19) "ತುಮರಿ ಸೇತುವೆ ಯೋಜನೆ" ಕಂಡು ಬರುವ ಜಿಲ್ಲೆ ಯಾವುದು?
* ಶಿವಮೊಗ್ಗ.

20) ಇತ್ತೀಚೆಗೆ ನಿಧನರಾದ ಕಸಾಪ ಮಾಜಿ ಅಧ್ಯಕ್ಷರು ಯಾರು?
* ಪುಂಡಲೀಕ ಹಾಲಂಬಿ.

21) 2016 ನೇ ಸಾಲಿನ ಜನಧನ ಯೋಜನೆ ಪಡೆದ ಕೇಂದ್ರಾಡಳಿತ ಪ್ರದೇಶ ಯಾವುದು?
* ಚಂಡೀಗಡ.

22) ನೇಪಾಳದ ಮೊದಲ ಮಹಿಳಾ ಅಧ್ಯಕ್ಷರಾದವರು ಯಾರು?
* ಬಿದ್ಯಾದೇವಿ ಭಂಡಾರಿ.

23) "ವಿಶ್ವ ಗ್ರಾಹಕರ ದಿನ" ವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 15.

24) ದೇಶದಲ್ಲೇ ಮೊದಲ ಬಾರಿಗೆ ಯಾವ ರಾಜ್ಯ ಸರ್ಕಾರ ಹಸುಗಳ ಗಣತಿ ನಡೆಸಲು ಆದೇಶ ನೀಡಿದೆ?
* ರಾಜಸ್ಥಾನ.

25) ದೇಶದ ಮೊದಲ ಸೀಮೆ ಎಣ್ಣೆ ಮುಕ್ತ ನಗರ ಯಾವುದು?
* ಚಂಡೀಗಡ.

26) ಯೂರೋಪ್ ಯೂನಿಯನ್ ನ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?
* 28.

27) ಯೂರೋಪ್ ಯೂನಿಯನ್ ನ 28 ನೇ ರಾಷ್ಟ್ರ ಯಾವುದು?
* ಕ್ರೋಯೇಶಿಯಾ.

28) ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟಿಕ್ಸ್ ಯಾರು?
* ದೀಪಾ ಕರ್ಮಾಕರ್ (ತ್ರಿಪುರಾ).

29) ತ್ರಿಪುರದ ರಾಜಧಾನಿ ಯಾವುದು?
* ಅಗರ್ತಲಾ.

30) 2016 ರ ಪುರುಷರ ಟಿ 20 ವಿಶ್ವಕಪ್ ನ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದವರಾರು?
* ವಿರಾಟ್ ಕೊಹ್ಲಿ.

31) ಹುಲಿ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1973 ರಲ್ಲಿ.

32) ಸಿಂಹ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1972 ರಲ್ಲಿ.

33) ಆನೆ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1991 ರಲ್ಲಿ.

34) 2016 ರ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ವಿಜೇತ ರಾಷ್ಟ್ರ ಯಾವುದು?
* ಆಸ್ಟ್ರೇಲಿಯಾ (ರನ್ನರ್ ಅಪ್ - ಭಾರತ).

35) 2015 ನೇ ಸಾಲಿನ ನೃಪತುಂಗ ಪ್ರಶಸ್ತಿ ಪಡೆದವರು ಯಾರು?
* ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ.

36) ಕುಂಭಮೇಳ ಎಷ್ಟು ವರ್ಷಕ್ಕೊಮ್ಮೆ ನಡೆಯುತ್ತಿದೆ?
* 12.

37) ಸರಸ್ವತಿ ಸಮ್ಮಾನ ಪ್ರಶಸ್ತಿ ಯನ್ನು ನೀಡುವವರು ಯಾರು?
* ಕೆ.ಕೆ.ಬಿರ್ಲಾ ಪೌಂಡೇಷನ್

38) 2015 ರ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದವರು ಯಾರು?
* ಪದ್ಮಾ ಸಚ್ ದೇವ್ (ಜಮ್ಮ ಕಾಶ್ಮೀರ).

39) ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು?
* ಮೆಹಾಬೂಬಾ ಮುಪ್ತಿ.

40) ಮೆಹಾಬೂಬಾ ಮುಪ್ತಿ ಜಮ್ಮು ಮತ್ತು ಕಾಶ್ಮೀರದ ಎಷ್ಟನೇ ಮುಖ್ಯಮಂತ್ರಿ?
* 13.

41) ಸಂವಿಧಾನದ 8 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
* ಭಾಷೆಗಳಿಗೆ.

42) ಸ್ಟಾಟ್ ಅಪ್ ಯೋಜನೆಯನ್ನು ಯಾವಾಗ ಉದ್ಘಾಟನೆ ಮಾಡಲಾಯಿತು?
* 2016, ಜನವರಿ 16.

43) ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಜಾರಿಗೆ ಬಂದದ್ದು ಯಾವಾಗ?
* ಏಪ್ರಿಲ್ 5 , 2016.
(ಬಾಬುಜಗಜೀವನರಾಮ್ ಅವರ ಜನ್ಮದಿನ).

44) ಲಿಯೋನಲ್ ಮೆಸ್ಸಿ ಯಾವ ಆಟಕ್ಕೆ ಸಂಬಂಧಿಸಿದವರು?
* ಪುಟ್ಬಾಲ್.

45) ಸಿರಿಯಾದ ಅಧ್ಯಕ್ಷರು ಯಾರು?
* ಬಶರ್ ಅಲ್ ಅಸದ್.

46) ಮೊಸಾಕ್ ಪೊನ್ಸೆಕಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?
* ಪನಾಮಾ.

47) ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಯಾರು?
* ಕಿರಣ್ ಮಜುಂದಾರ್ ಷಾ.

48) ದೇಶದ ಮೊದಲ ಸೆಮಿ ಹೈಸ್ಪೀಡ್ ರೈಲು ಯಾವ ನಗರಗಳ ನಡುವೆ ಸಂಚರಿಸುತ್ತದೆ?
* ದೆಹಲಿ - ಆಗ್ರಾ.

49) ಯೂರೋಪ್ ಯೂನಿಯನ್ ನ ಕೇಂದ್ರ ಕಚೇರಿ ಎಲ್ಲಿದೆ?
* ಬ್ರಸೆಲ್ಸ್ ನಲ್ಲಿದೆ.(ಬೆಲ್ಜಿಯಂನ ರಾಜಧಾನಿ).

50) ನೃಪತುಂಗ ಪ್ರಶಸ್ತಿಯನ್ನು ಮೊದಲು ನೀಡಿದ್ದು ಯಾವಾಗ?
* 2007 ರಲ್ಲಿ (ಪಡೆದವರು - ದೇ.ಜವರೇಗೌಡ).

51) ಫ್ರಾನ್ಸ್ ನ ರಾಜಧಾನಿ ಯಾವುದು?
* ಪ್ಯಾರಿಸ್.

Comments

Popular posts from this blog

ಕರ್ನಾಟಕದ ಪ್ರಥಮಗಳು

KPSC KAS FDA SDA

Geography (ಭೂಗೋಳಶಾಸ್ತ್ರ)