Indian History
ಲಾರ್ಡ್ ಕಾರ್ನ್ವಾಲೀಸ್
# ನ್ಯಾಯಾಂಗ ಸುಧಾರಣೆ 1793
# ನಾಗರಿಕ ಸೇವೆಗಳ ಜಾರಿ (ನಾಗರೀಕಾ ಸೇವೆಯ ಪಿತಾಮಹ)
# ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793)
# ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು.
ಲಾರ್ಡ್ ಡಾಲ್ ಹೌಸಿ
# ಲಾರ್ಡ್ ಡಾಲ್ ಹೌಸಿಯು 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಜಾರಿಗೆ ತಂದನು.
# ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ಜಾರಿಗೆ. ಆ ಮೂಲಕ ಸತಾರ (1848), ಜೈಪುರ ಮತ್ತು ಸಂಬಲ್ ಪುರ್ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
ರಾಬರ್ಟ್ ಕ್ಲೈವ್ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದನು
Comments
Post a Comment