sda fda gk
) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
(1947-50).
2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
* 11.
3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
* ರಾಷ್ಟ್ರಪತಿ.
4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಜನರಲ್.
5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
* ದೆಹಲಿ.
6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
* ದ್ವಿಸದನ ಪದ್ಧತಿ.
7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
8) ಅಶೋಕ ಚಕ್ರದ ಸಂಕೇತವೇನು?
* ನಿರಂತರ ಚಲನೆ.
9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
* ಆಯತ.
10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
* ಜನತ ನ್ಯಾಯಾಲಯ.
11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
* ಮಂಡೋಕ ಉಪನಿಷತ್.
12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
* ಚೈತ್ರಮಾಸ.
13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
* 01/02/1992.
14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
* ರಾಷ್ಟ್ರಪತಿ.
15) ಎಂ.ಪಿ. ವಿಸ್ತರಿಸಿರಿ?
* ಮೆಂಬರ್ ಆಫ್ ಪಾರ್ಲಿಮೆಂಟ್.
16) ಭಾರತದ ಪ್ರಥಮ ಪ್ರಜೆ ಯಾರು?
* ರಾಷ್ಟ್ರಪತಿ.
17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
* ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).
18) ಸಂವಿಧಾನದ ಹೃದಯ ಯಾವುದು?
* ಪ್ರಸ್ತಾವನೆ/ಪೀಠಿಕೆ.
19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
* 5 ವರ್ಷಗಳು.
20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
* ಉಪ ರಾಷ್ಟ್ರಪತಿ.
21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
* ನವದೆಹಲಿ.
22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
* ದೆಹಲಿ.
23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಏರ್ ಚೀಫ್ ಮಾರ್ಷಲ್.
24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
* ರಾಷ್ಟ್ರಪತಿ ಭವನ.
25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
* ವಿಧಾನಸಭೆಯ ಸದಸ್ಯರು (238).
26) ನೆಹರುರವರ ಪ್ರೀತಿಯ ಹೂ ಯಾವುದು?
* ಕೆಂಪು ಗುಲಾಬಿ.
27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
* ಬೆಂಗಳೂರು.
28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
* ಕಾರವಾರ.
29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
* ಭಾರತ.
30) ಎನ್.ಸಿ.ಸಿ ವಿಸ್ತರಿಸಿರಿ?
* ನ್ಯಾಷನಲ್ ಕ್ಯಾಡೇಟ್ ಕೋರ್.
31) ಸಂಸತ್ತಿನ ಕೆಳಮನೆ ಯಾವುದು?
* ಲೋಕಸಭೆ.
32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
* 25.
33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 35.
34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 6.
35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
* ಜಮ್ಮು&ಕಾಶ್ಮೀರ.
36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
* ದೆಹಲಿ.
37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
* 3:2.
38) ಭಾರತೀಯ ಸಂಸ್ಕೃತಿಯ ನಿಲುವೇನು?
* ಬಾಳು,ಬಾಳುಗೊಡು.
39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
* 24.
40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
* 340.
41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
* 1929.
42) ಎಮ್.ಎಲ್.ಸಿ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.
43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
* ಭಾರತ.
44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
* 12.
45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
* ಮೂಲಭೂತ ಕರ್ತವ್ಯ.
46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1964.
48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 5.
49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
* ಮೇಘನಾದ ಸಹಾ.
50) ನಮ್ಮ ದೇಶದ ಹಾಡು ಯಾವುದು?
* ವಂದೇ ಮಾತರಂ.
51) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
* ಬಂಕಿಮ ಚಂದ್ರ ಚಟರ್ಜಿ.
52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
* ಸಂವಿಧಾನ ಸಭೆ.
53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
* ಮೂಲಭೂತ ಹಕ್ಕುಗಳು.
54) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
* 97 ಬಾರಿ.
55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
* 6 (ದ್ವಿಸದನ ಪದ್ದತಿ).
56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 30 ವರ್ಷಗಳು.
57) ಎಮ್.ಎಲ್.ಎ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.
58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
* ಆಡ್ಮಿರಲ್.
59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
* 26 ನವೆಂಬರ್ 1949.
61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
* 1946.
ಕಲ್ಹಣ.
ಋಗ್ವೇದ
Comments
Post a Comment