World Famous Lakes ಜಗತ್ತಿನ ಪ್ರಮುಖ ಸರೋವರಗ

🔴ಜಗತ್ತಿನ ಪ್ರಮುಖ ಸರೋವರಗಳು : (World Famous Lakes) ಸರೋವರಗಳು,ದೇಶ, ವಿಸ್ತಾರ 01). ಕ್ಯಾಸ್ಪಿಯನ್ ಸಮುದ್ರ •ರಶಿಯಾ-ಇರಾನ್ (393898 ಚ.ಕೀ.ಮಿ) 02). ಸುಪೀರಿಯರ್ ಸರೋವರ • ಅಮೇರಿಕಾ-ಕೆನಡಾ (82814 ಚ.ಕೀ.ಮಿ) 03). ವಿಕ್ಟೋರಿಯಾ ಸರೋವರ • ಕೀನ್ಯಾ-ಉಗಾಂಡಾ-ಟಾಂಜಾನಿಯಾ (69485 ಚ.ಕೀ.ಮಿ) 04). ಅರಾಲ್ (ಉಪ್ಪು) ಸರೋವರ • ಸಿಐಎಸ್ (ಹಿಂದಿನ ಯುಎಸ್ಎಸ್ಆರ್) (68682 ಚ.ಕೀ.ಮಿ) 05). ಮಿಚಿಗನ್ ಸರೋವರ •ಅಮೇರಿಕಾ (58016 ಚ.ಕೀ.ಮಿ) 06). ಗ್ರೇಟ್ ಬೇರ್ ಸರೋವರ •ಕೆನಡಾ (31792 ಚ.ಕೀ.ಮಿ) 07). ಬೈಕಲ್ ಸರೋವರ • ಸಿಐಎಸ್ (31492 ಚ.ಕೀ.ಮಿ) 08). ಒಂಟಾರಿಯೊ ಸರೋವರ •ಅಮೇರಿಕಾ ಕೆನಡಾ (19529 ಚ.ಕೀ.ಮಿ) 09). ಐರ್ (ಉಪ್ಪು) ಸರೋವರ •ಆಸ್ಟ್ರೇಲಿಯಾ (9324 ಚ.ಕೀ.ಮಿ) 10). ಟೊರೆನ್ಸ್ (ಉಪ್ಪು) ಸರೋವರ •ಆಸ್ಟ್ರೇಲಿಯಾ (5775 ಚ.ಕೀ.ಮಿ)

Comments

Popular posts from this blog

ಕರ್ನಾಟಕದ ಪ್ರಥಮಗಳು

KPSC KAS FDA SDA

Geography (ಭೂಗೋಳಶಾಸ್ತ್ರ)