KPSC Science MCQ 2

1. ಜೀವಿಗಳ ವಿಕಾಸವಾದವನ್ನು ಮಂಡಿಸಿದ ವಿಜ್ಞಾನಿ ಯಾರು?

ಮೇಡಂ ಕ್ಯೂರಿ

ಚಾಲ್ರ್ಸ್ ಡಾರ್ವಿನ್  √√

ಅಲೆಕ್ಸಾಂಡರ್ ಫ್ಲೆಮಿಂಗ್

ಲೂಯಿಸ್ ಪಾಶ್ಚರ್

2. ಒಂದು ಹೃದಯ ಬಡಿತಕ್ಕೆ ಬೇಕಾಗುವ ಅಂದಾಜು ಸಮಯವೆಷ್ಟು?

0.5 ಸೆಕೆಂಡುಗಳು

1.0 ನಿಮಿಷ

0.5 ನಿಮಿಷ

0.8 ಸೆಕೆಂಡುಗಳು √√

3. ಈ ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮ ವಿದ್ಯುತ್ ನಿರೋಧಕವಾಗಿದೆ?

ಬೇಕ್‍ಲೈಟ್

ಮೈಕಾ √√

ರೇಷ್ಮೆ

ಪಿವಿಸಿ

4. ಇದುವರೆವಿಗೆ ನಡೆದ ಅತ್ಯಂತ ಭೀಕರ ಅಣು ಅವಘಡವೆಂದರೆ?

1986 ರ ಚರ್ನೋಬೆಲ್ ದುರಂತ √√

1957 ರ ಸೆಲ್ಲಾಫೀಲ್ಡ್ ದುರಂತ

1979 ರ ತ್ರೀ ಮೈಲ್ ಪವರ್ ಪ್ಲಾಂಟ್ ದುರಂತ

2011 ರ ಜಪಾನ್‍ನ ಫುಕುಶಿಮಾ ದುರಂತ

5. ಭಾರತದ ಪ್ರಪ್ರಥಮ ಸಂರಕ್ಷಿತ ಪ್ರದೇಶ ಯಾವುದು?

ಕಾರ್ಬೆಟ್ ನ್ಯಾಷನಲ್ ಪಾರ್ಕ್

ಕಾಜಿರಂಗ ನ್ಯಾಷನಲ್ ಪಾರ್ಕ್

ಸೈಲೆಂಟ್ ವ್ಯಾಲಿ √√

ಚಂಬಲ್ ಕಣಿವೆ

6. ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲವು ಕಡಿಮೆ ಪ್ರಮಾಣದಲ್ಲಿರುತ್ತದೆ?

ಹೀಲಿಯಂ √√

ನಿಯಾನ್

ಆರ್ಗಾನ್

ಇಂಗಾಲದ ಡೈ ಆಕ್ಸೈಡ್

7. "ಮಾರ್ಪಿನ್" ಎಂಬ ಔಷದಿ ಯಾವುದರಡಿಗೆ ಬರುತ್ತದೆ?

ನಾರ್ಕೋಟಿಕ್ (ಮತ್ತು ಔಷದಿ) √√

ಆಂಟಿಬಯೋಟಿಕ್

ಆಂಟಿಮಲೇರಿಯಲ್

ಆಂಟಿಸೆಪ್ಟಿಕ್

8. ಅಮೋನಿಯಾವನ್ನು ತಯಾರಿಸಲು ಈ ವಿಧಾನಗಳನ್ನು ಬಳಸುತ್ತಾರೆ ..................

N2 ,O2

O2 ,NO

N2 ,CH4

N2 ,H2 √√

9. ನಾವು ಪ್ರತಿದಿನ ಸೇವಿಸುವ ಹಣ್ಣುಗಳು ಹುಳಿಯಾಗಿರುವುದಕ್ಕೆ ಕಾರಣ?

ಅಮ್ಲಗಳನ್ನು ಹೊಂದಿರುವುದರಿಂದ √√

ಕ್ಷಾರಗಳನ್ನು ಹೊಂದಿರುವುದರಿಂದ

ಎರಡೂ ಮಿಶ್ರಣಗೊಂಡಿರುವಿಕೆ

ಏನೂ ಇಲ್ಲದಿರುವಿಕೆ

10. ಸಿಮೆಂಟ್ ತಯಾರಿಕೆಯಲ್ಲಿ ಅಂತಿಮ ಹಂತದಲ್ಲಿ ಏರ್ಪಡುವ ಪದಾರ್ಥ?

ಸ್ಲರ್ರಿ

ಚೂರ್ಣ

ಪ್ರಗಾಢ ಪದಾರ್ಥ √√

ಕ್ಲಿಂಕರ್ ಸಿಮೆಂಟ್

11. ಅಡುಗೆ ಗ್ಯಾಸ್ ಅನ್ನು ಸಿಲಿಂಡರ್‍ಗೆ ಹೇಗೆ ತುಂಬುತ್ತಾರೆ?

ದ್ರವ √√

ಘನ

ವಾಯು

ಯಾವುದೂ ಅಲ್ಲ

12. ಕೇಸರಿಯನ್ನು ಗಿಡದ ಯಾವ ಭಾಗದಿಂದ ತೆಗೆಯಲ್ಪಡುತ್ತದೆ _

ಬೇರಿನಿಂದ

ಕಾಂಡದಿಂದ

ಹೂವಿನಿಂದ√√

ಎಲೆಯಿಂದ

13. ಆಭರಣಗಳನ್ನು ಮಾಡುವಾಗ ಚಿನ್ನಕ್ಕೆ ಸಾಮಾನ್ಯವಾಗಿ ಬೆರೆಸುವ ಲೋಹ ____?

ಜಿಂಕ್

ಕಬ್ಬಿಣ

ಬೆಳ್ಳಿ

ತಾಮ್ರ √√

14. ಈ ಕೆಳಗಿನವುಗಳಲ್ಲಿ ನಾಣ್ಯದ ಲೋಹವಲ್ಲದ್ದು ................

ತಾಮ್ರ

ಚಿನ್ನ

ಬೆಳ್ಳಿ

ಅಲ್ಯೂಮಿನಿಯಂ √√

15. ಗ್ರಹಮಂಡಲ ನಮೂನೆ ಅಥವಾ ನ್ಯೂಕ್ಲಿಯರ್ ನಮೂನೆಯನ್ನು ಒರತಿಪಾದಿಸಿದವರು?

ಜೆ.ಜೆ.ಥಾಮ್ಸನ್

ರೂಥರ್ ಫರ್ಡ್ √√

ನಿಲ್ಸ್‍ಬೋರ್

ಸಾಮರ್‍ಫೀಲ್ಡ್

16. ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್  NaHCO3  ಸಾಮಾನ್ಯ ಹೆಸರೇನು?

ವಾಷಿಂಗ್ ಸೋಡಾ

ಬೇಕಿಂಗ್ ಸೋಡಾ √√

ಬ್ಲೀಚಿಂಗ್ ಪುಡಿ

ಯಾವುದೂ ಅಲ್ಲ

17. ಗ್ರಾಫೈಟ್ ವಜ್ರದಂತೆಯೇ ಒಂದು..................?

ರಾಸಾಯನಿಕವಾಗಿ ವಿಷವಸ್ತು

ರಾಸಾಯನಿಕವಾಗಿ ಮಿಶ್ರಿತ ವಸ್ತು

ರಾಸಾಯನಿಕವಾಗಿ ಜಡವಸ್ತು √√

ರಾಸಾಯನಿಕವಾಗಿ ಅಸ್ಥಿರವಸ್ತು

18. ವಾಯು ವ್ಯಾಪಕ ನಿಯಮವನ್ನು ಕಂಡುಹಿಡಿದ ವಿಜ್ಞಾನಿ ಯಾರು?

ಬಾಯಲ್

ಚಾಲ್ರ್ಸ್

ಅವಗಾಡ್ರೋ

ಗ್ರಾಹಾಂ √√

19. ಅಡುಗೆ ಉಪ್ಪು ಈ ಸಂಯುಕ್ತ ವಸ್ತುವಾಗಿದೆ __

ಪೊಟಾಸಿಯಂ ಕ್ಲೋರೈಡ್

ಸೋಡಿಯಂ ಹೈಡ್ರಾಕ್ಸೈಡ್

ಸೋಡಿಯಂ ಕ್ಲೋರೈಡ್ √√

ಕ್ಯಾಲ್ಷಿಯಂ ಕ್ಲೋರೈಡ್

20. ಸಮತಟ್ಟಾದ ಕನ್ನಡಿಯಲ್ಲಿ ಏರ್ಪಡುವ ಪ್ರತಿಬಿಂಬ?

ನಿಜಪ್ರತಿಬಿಂಬ

ಮಿಥ್ಯಪ್ರತಿಬಿಂಬ √√

ತಲೆಕೆಳಕಾಗಿ

ನೆಟ್ಟಗೆ

21. ಸಮಾನಾಂತರವಾಗಿರುವ ಕನ್ನಡಿಗಳಲ್ಲಿ ಏರ್ಪಡುವ ಪ್ರತಿಬಿಂಬಗಳ ಸಂಖ್ಯೆ?

6

1

ಅಸಂಖ್ಯಾತ √√

ಶೂನ್ಯ

22. ಎಡ್ವಿನ್‍ಹಬುಲ್ ಸಿದ್ಧಾಂತದ ಪ್ರಕಾರ ಈ ವಿಶ್ವ?

ಸಂಕೋಚನಕ್ಕೊಳಗಾಗುತ್ತಿದೆ

ವ್ಯಾಕೋಚನಗೊಳ್ಳುತ್ತದೆ √√

ಬದಲಾಗುವುದಿಲ್ಲ

ಯಾವುದೂ ಅಲ್ಲ

23. ಭಾರತದಲ್ಲಿ ಪರಮಾಣು ವಿಜ್ಞಾನಕ್ಕೆ ತಳಹದಿ ಹಾಕಿದವರು______

ವಿಕ್ರಂ ಸಾರಾಭಾಯ್

ಎಮ್.ಜೆ.ಕೆ. ಮೆನನ್

ಹೆಚ್.ಜೆ.ಬಾಬಾ √√

ರಾಜಾರಾಮಣ್ಣ

24. ಅಂತರ್ಗೋಲ ದರ್ಪಣವೊಂದರ ವಕ್ರತಾ ಕೇಂದ್ರದಲ್ಲಿ ವಸ್ತುವೊಂದನ್ನು ಇಡಲಾಗಿದೆ. ಆಗ _____

ಪ್ರತಿಬಿಂಬವು ಅನಂತದೂರದಲ್ಲಿದ್ದು ಬೃಂಹಣ ಅನಂತವಾಗಿದೆ.

ಮೇಲಿನ ಯಾವುದೂ ಸರಿ ಇಲ್ಲ

ಪ್ರತಿಬಿಂಬ ವಕ್ರತಾಕೇಂದ್ರದಲ್ಲಿದೆ ಮತ್ತು ಬೃಂಹಣ ಒಂದು ಆಗಿದೆ √√

ಪ್ರತಿಬಿಂಬವು ಮುಖ್ಯ ಸಂಗಮ ಬಿಂದುವಿನಲ್ಲಿದೆ, ಬೃಂಹಣ 2 ಆಗಿದೆ

25. ಅಲೆಗ್ಸಾಂಡರ್ ಗ್ರಹಾಂ ಬೆಲ್ ಕಂಡುಹಿಡಿದದ್ದು________

ರೇಡಿಯೊ

ಟೆಲಿಫೋನ್ √√

ವಿದ್ಯುಚ್ಛಕ್ತಿ

ಟೆಲಿವಿಷನ್

Comments

Popular posts from this blog

ಕರ್ನಾಟಕದ ಪ್ರಥಮಗಳು

KPSC KAS FDA SDA

Geography (ಭೂಗೋಳಶಾಸ್ತ್ರ)